ಪರಿಚಯ
ಎನ್. ಭವಾನಿಶಂಕರ್, ಕನ್ನಡ ಉಪನ್ಯಾಸಕರು, ಸಂತ ಮೇರಿ ಕಾಲೇಜು, ಶಿರ್ವ, ಉಡುಪಿ ಜಿಲ್ಲೆ, ೫೭೪೧೧೬ (ಕಾಲೇಜು-೦೮೨೦-೨೫೫೪೨೩೮)
N. Bhavani Shankar, St. Mary's College, Shirva, udupi Dt.
ಎನ್. ಭವಾನಿಶಂಕರ್, ಸಾನಿಧ್ಯ ಆರ್ಕೇಡ್, ಮೊದಲನೆಯ ಮಾಳಿಗೆ, ಸಿಂಡಿಕೇಟ್ ಬ್ಯಾಂಕ್, ಅಂಚೆ-ಶಿರ್ವ, ಉಡುಪಿ ಜಿಲ್ಲೆ-೫೭೪೧೧೬
ಫೋನ್: ೯೨೪೨ ೨೩೨೩೨೩, ೦೮೨೦ ೨೫೫೪೮೯೮
ಕವನ ಸಂಕಲನ: ಏಳಯ್ಯ ಬಾಲಿಬಹು, ಮೀನು ಮಲ್ಲಿಗೆ (೧೯೮೨-೮೩)
ನಾಟಕಗಳು: ಜಿಂದಾಬಾದ್ ಜಿಂದಾಬಾದ್, ಬ್ರಾಹ್ಮಣ ಶೂದ್ರ, ಕೆಂಪು ಕೋಗಿಲೆ, ಗೋಲೀಬಾರ್, ಪ್ರೇಮಾಸೈಟಿಸ್, (೧೯೮೨-೮೪)
ಪತ್ರಿಕಾ ಲೇಖನಗಳು: ೭೦ (೧೯೮೨-೮೫)
ಪತ್ರಿಕೆಯಲ್ಲಿ ಪ್ರಕಟಗೊಂಡ ಛಾಯಾಚಿತ್ರಗಳು: ೨೫ (೧೯೮೨-೮೫)
ಶಿರ್ವ ಬಳಕೆದಾರರ ಪತ್ರಿಕೆಯ ಸಂಪಾದಕ: ೧೯೮೩
ಕನ್ನಡ ಪ್ರಾಧ್ಯಾಪಕನಾಗಿದ್ದು ಶನಿವಾರ ಮತ್ತು ಭಾನುವಾರ ಕಂಪ್ಯೂಟರ್ ಪ್ರೋಗ್ರಾಮಿಂಗ್ ಶಿಕ್ಷಕ: ೧೯೯೧-೯೩
ಶೈಕ್ಷಣಿಕ ಸಿನಿಮಾಗಳು: ೧೩೦ (೨೦೦೪-)
ವೀಡಿಯೋ ಕವನಗಳು: ೬೦ (೨೦೦೪-)
ಎನ್.ಭವಾನಿಶಂಕರ್‌ರವರ ವೀಡಿಯೋ ಕವನಗಳ
ಬಗ್ಗೆ ವಿವಿಧ ಲೇಖಕರಿಂದ ರಚಿತವಾದ ಕೃತಿ:
ವೀಡಿಯೋ ಕವನ ಎಂದರೆ (೨೦೦೯)
ಕನ್ನಡದ ಮೊದಲ ವೀಡಿಯೋ ಕವನಗಳ ಡೀವಿಡಿ-ತಿದಿಯ ಹಾಡು (೨೦೦೯)
ಕನ್ನಡದ ಇ ಲೋಕ (೨೦೧೦)
ಕಂಪ್ಯೂಟರ್ ಬಗ್ಗೆ ಏನೂ ತಿಳಿಯದವರಿಗಾಗಿ (೨೦೧೦)
ಗ್ರಾಮಲೋಕ (ಸಂಪಾದಕರು-೨೦೧೦)
ಕಾರ್ ಡ್ರೈವಿಂಗ್ ಮತ್ತು ನಿರ್ವಹಣೆ (೨೦೧೧)
ಸಂಪಾದಕರು-ಪಠ್ಯ ಪುಸ್ತಕಗಳು:
ನುಡಿ ಸಂಚಯ-ಪ್ರಥಮ ಬಿ.ಕಾಂ. (೨೦೦೬)
ಚೆಂದಳಿರು-ಪ್ರಥಮ ಬಿ.ಎ(೨೦೧೦)

ಬ್ಲಾಗ್‌ಗಳು:
http://bsshirva.blogspot.com/
ಇ ಮೈಲ್: bsshirva@gmail.comಫೋನ್: 9242 232323, 0820 2554898
No comments:
Post a Comment